Malayalam serial actress meghana wedding

  • Malayalam serial actress meghana wedding
  • Malayalam serial actress sajna!

    Serial actress meghana husband

    ಸೀತಾರಾಮ ಪ್ರಿಯಾ ಮದ್ವೆ ಡೇಟ್​ ರಿವೀಲ್​! ಆ್ಯಕ್ಟಿಂಗ್​ ಬಿಡ್ತಾರಾ? ಹುಡುಗನ ಫುಲ್​ ಡಿಟೇಲ್ಸ್​ ಕೊಟ್ಟ ನಟಿ

    ಸೀತಾರಾಮದ   ಪ್ರಿಯಾ  ಇದಾಗಲೇ ಸೀರಿಯಲ್‌ನಲ್ಲಿ ತನ್ನ ಮನಮೆಚ್ಚಿದ ಪ್ರಿಯಕರ ಅಶೋಕ್‌ನನ್ನು ಮದುವೆಯಾಗಿದ್ದಾಳೆ. ಆದರೆ ರಿಯಲ್‌ ಲೈಫ್‌ನ ಪ್ರಿಯಾ ಅಂದ್ರೆ ಮೇಘನಾ ಶಂಕರಪ್ಪ ನಿಜ ಜೀವನದಲ್ಲಿ ಹಸೆಮಣೆಯೇರಲು ಸಜ್ಜಾಗಿದ್ದಾರೆ.

    ಇದಾಗಲೇ ತಮ್ಮ ಭಾವಿ ಪತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯ ಮಾಡಿಸಿದ್ದಾರೆ.

    Malayalam serial actress meghana wedding

  • Malayalam serial actress meghana wedding
  • Malayalam serial actress meghana wedding photos
  • Malayalam serial actress sajna
  • Serial actress meghana husband
  • Meghana serial actress
  • ವಿಶೇಷ ವಿಡಿಯೋ ಮಾಡುವ ಮೂಲಕ ಭಾವಿ ಪತಿಯ ಮುಖ ಪರಿಚಯವನ್ನು ಮಾಡಿಸಿದ್ದಾರೆ. ಇಂಪಾದ ಹಿನ್ನೆಲೆ ಗಾಯನದ ಮೂಲಕ ರೆಸ್ಟೋರೆಂಟ್‌ ಒಂದರಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿಯೇ ಪತಿಯನ್ನು ತೋರಿಸಿದ್ದಾರೆ ನಟಿ. ಅವರ ಹೆಸರು ಜಯಂತ್‌ ಎನ್ನುವುದನ್ನು ಕ್ಯಾಪ್ಷನ್‌ ಮೂಲಕ ತಿಳಿಸಿದ್ದಾರೆ. One step closer to Forever, Meet Jayanth ಎಂದು ಬರೆದುಕೊಂಡಿದ್ದರು.

    ಆದರೆ ಅವರ ಬಗ್ಗೆ ಯಾವುದೇ ಮಾಹಿತಿಯನ್ನು ನಟಿ ಇದುವರೆಗೆ ಶೇರ್ ಮಾಡಿರಲಿಲ್ಲ.

    Malayalam serial actress meghana wedding photos

    ಅದಕ್ಕಾಗಿ ಇನ್ನೊಂದು ವಿಡಿಯೋ ನೋಡಲು ಫ್ಯಾನ್ಸ್‌ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಅಭಿಮಾನಿಗಳ ಆಸೆಯನ್ನು ನಟಿ ಈಡೇರಿಸಿದ್ದಾರೆ. ನಿಮಗೆ ಏನಾದರೂ ಪ್ರಶ್ನೆಗಳು ಇದ್ದರೆ ಕೇಳಿ ಎಂದು ನಟಿ ಈ ಹಿಂದೆ ಹೇಳಿದ್ದರು. ಅದರಂತೆ ತಮಗೆ ಪ್ರಶ್ನೆಗಳು ಬಂದಿವೆ ಎಂದು ವಿಡಿಯೋದ ಮೂಲಕ ರಿವೀಲ್​ ಮಾಡಿರುವ ಮೇಘನಾ ಅವರು, ಆ ಪೈಕಿ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

    ಸಹಜವಾಗಿ ಹೆಚ್ಚಿನ